Search This Blog

Tuesday, March 20, 2012

ಬ್ರಹ್ಮನ ಕುಂಚಕ್ಕೆ ಬೆಲೆ ತಂದವಳು ನೀನೆ



ಗೆಳತಿ ಒಮ್ಮೆ ಸವರಲೇ ನಿನ್ನ ಕೆನ್ನೆ
ಹೂವಿನ ಅಂದಕ್ಕೆ ಸಾಟಿ ನೀನೆ
ದುಂಬಿಯ ನರಳಾಟಕ್ಕೆ ಕಾರಣ ನೀನೆ
ಬ್ರಹ್ಮನ ಕುಂಚಕ್ಕೆ ಬೆಲೆ ತಂದವಳು ನೀನೆ....
ಬಳುಕುತ ಬರುವಾಗ ಕಣ್ಣಗಲಿಸಿ ನೋಡುತ್ತಿದ್ದವನು ನಾನೇ...:)

2 comments:

  1. ತುಂಬಾ ಚೆನ್ನಾಗಿದೆ ಎಲ್ಲವೂ ಇಷ್ಟ ಆಯಿತು ಗೆಳೆಯ!
    ನನ್ನೊಂದು ಸಲಹೆ ಎಲ್ಲ ಕವನಗಳಿಗೂ ಒಂದೇ ರೀತಿಯ ಬಣ್ಣ ಬೇಡ
    ಒಂದೊಂದುಕೂ ಒಂದೊಂದು ಬಣ್ಣ ಬಳಸಿ ಚಂದ ಕಾಣುತ್ತೆ :)
    ನಿಮ್ಮಿಂದ ಮತ್ತಷ್ಟು ಸುಂದರ ಕವನಗಳು ಬರುತ್ತಿರಲಿ!
    ಶುಭವಾಗಲಿ :)

    ReplyDelete
    Replies
    1. ಧನ್ಯವಾದಗಳು ಪ್ರಕಾಶ್.. ನಿಮ್ಮಗಳ ಆರೈಕೆಯೇ ನನಗೆ ಸ್ಪೂರ್ತಿ...
      ನಿಮ್ಮ ಸಲಹೆಯನ್ನು ಖಂಡಿತವಾಗಿಯೂ ಪಾಲಿಸುತ್ತೇನೆ.....

      Delete

About Me

My photo
ಪ್ರತಿದಿನ ಗೆಳಯರ ಜೊತೆ ಬೆರೆಯುತ್ತ ಕೆಲಸಕ್ಕೆ ಬಾರದ ವಿಷಯಗಳನ್ನು ಅನಾವಶ್ಯಕವಾಗಿ ಚರ್ಚಿಸುತ್ತ, ಕೆಲವೊಮ್ಮೆ ಇಂತಹ ಚರ್ಚೆಗಳಲ್ಲಿ ಗೆಲ್ಲುತ್ತ ಮತ್ತೊಮ್ಮೆ ಸೋಲುತ್ತ.. ನಿರಾಯಾಸವಾಗಿ ಕಛೇರಿಯ ಕೆಲಸವನ್ನು ನಿಷ್ಟೇಯಿಂದ ನಿಭಾಯಿಸುತ್ತಾ, ಪ್ರತಿದಿನದ ಸವಾಲುಗಳನ್ನು ಧೈಯವಾಗಿ ಕೆಲವೊಮ್ಮೆ ಹೇಡಿಯಂತೆ ಎದಿರುಸುತ್ತ, ಕೆಲವೊಮ್ಮೆ ಅತಿಯಾದ ಜವಾಬ್ದಾರಿಯಿಂದ ಮತ್ತೊಮ್ಮೆ ಬೇಜವಾಬ್ದಾರಿಯಿಂದ ಅಂತೂ.. ಇಂತೂ.. ಕಳೆದ 29 ವರ್ಷಗಳಿಂದ ಈ ಸುಂದರ ಪೃಥ್ವಿಯ ದಕ್ಷಿಣ ಭಾಗದಲ್ಲಿರುವ ಏಷಿಯಾ ಖಂಡದ ಭಾರತ ದೇಶದ ಕರ್ನಾಟಕ ರಾಜ್ಯದ ಮಹಾನಗರಿ ನಮ್ಮ ಬೃಹತ್ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಾ ಇದ್ದೇನೆ. ಜೀವನದಲ್ಲಿ ಸಂತೋಷ ಮತ್ತು ದುಃಖ ಸಮನಾಗಿ ಅನುಭವಿಸುತ್ತಾ.... ನಿಮ್ಮ ಗೆಳೆಯ ಹೇಮಂತ್ ಕುಮಾರ್